ಅಸೈನ್ ಮೆಂಟ್ -1
ಇಂದು ನಾನು ೬,೭ ಮತ್ತು ೮ ನೇ ತರಗತಿ ಭೂಗೋಳ ಶಾಸ್ತ್ರಕ್ಕೆ ಸಂಬಂದಿಸಿದಂತೆ ಯು ಟ್ಯೂಬ್
ಚಾನಲ್ನಲ್ಲಿ "ಜನನಿ ಟ್ರಸ್ಟ ಬೆಂಗಳೂರು " , ಚಾಣಕ್ಯ ಅಕಾಡೆಮಿ, ಸ್ಪರ್ಧಾವಿಜೇತ ಹೀಗೆ ಮುಂತಾದವರು ನಡೆಸಿ ಹಲವಾರು ವೀಡಿಯೋಗಳನ್ನು ನೋಡಿ ಉಪಯೊಗ ಪಡೆದುಕೊಂಡಿರುತ್ತೇನೆ.
ಭಾರತದ ವಿಸ್ತೀರ್ಣ, ಜನಸಂಖ್ಯೆ, ಅಕ್ಷಾಂಶ, ರೇಖಾಂಶ, ಸಮಯದ ಕುರಿತು ಬಹಳ ಚನ್ನಾಗಿ ವಿವರಿಸಿದ್ದಾರೆ.